ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-06-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೆಸರಿಲ್ಲದ ಸರೋವರವೂ ಖಳರಿಲ್ಲದ ಸಭೆಯೂ ಒರಟಾದ ಅಕ್ಷರಗಳಿಲ್ಲದ ಕಾವ್ಯವೂ ಶೋಭಿಸುತ್ತವೆ. ವಿಷಯ ವಾಸನೆಗಳಿಲ್ಲದಿದ್ದಲ್ಲಿ ಮನಸ್ಸು ಶೋಭಿಸುತ್ತದೆ. – ರಸಗಂಗಾಧರ

Rashi

ಪಂಚಾಂಗ : ಶುಕ್ರವಾರ, 23.06.2017

ಸೂರ್ಯ ಉದಯ ಬೆ.5.55 / ಸೂರ್ಯ ಅಸ್ತ ಸಂ.6.49
ಚಂದ್ರ ಉದಯ ನಾ.ಬೆ.5.59 / ಚಂದ್ರ ಅಸ್ತ ರಾ.6.04
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ಬೆ.11.50) / ನಕ್ಷತ್ರ: ರೋಹಿ-ಮೃಗ (ಬೆ 7.49-ರಾ.4.49)
ಯೋಗ: ಶೂಲ-ಗಂಡ (ಬೆ.6.14-ರಾ.2.00) / ಕರಣ: ಶಕುನಿ-ಚತುಷ್ಪಾದ (ಬೆ. 11.50-ರಾ. 9.55)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 9


ರಾಶಿ ಭವಿಷ್ಯ :

ಮೇಷ : ಹಳೆಯ ಪ್ರಸಂಗ ತೀವ್ರ ಕಾಡಲಿದೆ.
ವೃಷಭ : ಅಧಿಕಾರಿಗಳಿಂದ ಕಿರಿಕಿರಿಯಿದ್ದರೂ ಕಾರ್ಯಾನುಕೂಲವಾಗಲಿದೆ.
ಮಿಥುನ: ಕುಟುಂಬ ಸಮೇತ ಔತಣಕೂಟದಲ್ಲಿ ಭಾಗಿಯಾಗುವ ಸಂಭವ.
ಕಟಕ : ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ.
ಸಿಂಹ: ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಕಾಣುವಿರಿ.
ಕನ್ಯಾ: ಕುಟುಂಬದಲ್ಲಿ ಅಶಾಂತಿ. ತಾಳ್ಮೆ ಇರಲಿ.
ತುಲಾ : ಕುಲದೇವರ ದರ್ಶನ ಪಡೆಯಲಿದ್ದೀರಿ.

ವೃಶ್ಚಿಕ :ಮಡದಿಯೊಂದಿಗೆ ಮನಃಸ್ತಾಪ.
ಧನುಸ್ಸು: ಮನೆಯಲ್ಲಿ ದೈವತಾ ಕಾರ್ಯ ಜರುಗಲಿದೆ.
ಮಕರ: ಹೂಡಿಕೆ ವಿಷಯದಲ್ಲಿ ತಜ್ಞರ ಸಲಹೆ ಪಡೆಯಿರಿ.
ಕುಂಭ: ದೂರ ಪ್ರಯಾಣದಲ್ಲಿ ಅಡಚಣೆ ಸಾಧ್ಯತೆ.
ಮೀನ: ಹಿರಿಯರೊಂದಿಗೆ ವಿವಾಹದ ಮಾತುಕತೆ ನಡೆಯಲಿದೆ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin