ಈವಾರದ ಸಂಚಿಕೆಯಲ್ಲಿ ಹರ ಹರ ಮಹಾದೇವನ ‘ರುದ್ರ ಅವತಾರ’

ಈ ಸುದ್ದಿಯನ್ನು ಶೇರ್ ಮಾಡಿ

17

ಹರ ಹರ ಮಹಾದೇವ ಈವಾರದ ಸಂಚಿಕೆಯಲ್ಲಿ ಮಹತ್ವವಾದ ತಿರುವನ್ನು ನೋಡಬಹುದು. ರುದ್ರ ವೀರಭದ್ರನಾದ ವಿಶೇಷ ದೃಷ್ಯಗಳು ಈ ಸಂಚಿಕೆಯಲ್ಲಿವೆ. ಸತಿ ಪತಿಯ ಸುಮಧುರ ಕ್ಷಣಗಳ ಮಧ್ಯೆ ಈ ರೋಚಕತಿರುವು ಈ ವಾರದಲ್ಲಿದೆ.ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಬಂದು ಪ್ರೇಕ್ಷಕರನ್ನು ಸೆಳೆದಿವೆ. ಆದರೆ ಭಕ್ತಿ ಪ್ರಧಾನವಾದ ಈ ಧಾರಾವಾಹಿಯಲ್ಲಿ ಹಲವಾರು ವಿಶೇಷತೆಗಳ ಸರಮಾಲೆಯೇ ಕಾಣ ಸಿಗಲಿದೆ. ಮಹಾದೇವನ ಸುತ್ತ ನಡೆಯುವ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿ ರುವ ಈ ಧಾರಾವಾಹಿಯಲ್ಲಿ ಮೂರು ವಿಶೇಷ ದೃಶ್ಯ ವೈಭವವನ್ನು ತೆರೆಯ ಮೇಲೆ ನೋಡಬಹುದಾಗಿದೆ.ರುದ್ರನರೌದ್ರಾವತಾರ ವಿಶೇಷ ಕ್ಷಣಗಳು ಇದೇವಾರ ಸ್ಟಾರ್ ಸುವರ್ಣ ವಾಹಿನಿಯಲ್ಲಿರಾತ್ರಿ 7.30ಕ್ಕೆ ಪ್ರಸಾರವಾಗುತ್ತದೆ.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin