ಐಎಎಸ್ ಅಭ್ಯರ್ಥಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Nanjanugudu

 

ನಂಜನಗೂಡು, ಆ.17- ಕಳೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ 56ನೇ ರ್ಯಾಂಕ್ ಪಡೆದು ನಂಜನಗೂಡು ತಾಲ್ಲೂಕಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಹೆಜ್ಜಿಗೆ ಗ್ರಾಮದ ಶ್ರೀಕಾಂತ್‍ರವರಿಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪುರಸ್ಕರಿಸಲಾಯಿತು.ಗ್ರಾಮದ ಕೃಷಿ ಅಧಿಕಾರಿ ಶಾಂತರಾಜು, ಸೌಭಾಗ್ಯರವರ ಮಗನಾದ ಶ್ರೀಕಾಂತ್ ಅವರನ್ನು ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು.ತಹಶೀಲ್ದಾರ್ ಬಸವರಾಜು ಚಿಗರಿ, ಇಓ ಡಾ.ಕೃಷ್ಣಂರಾಜು, ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin