ಕೊನ್ನಾರಿ

ಈ ಸುದ್ದಿಯನ್ನು ಶೇರ್ ಮಾಡಿ
 ಕೊನ್ನಾರಿ  ಕೊನ್ನಾರಿ ಗಡ್ಡೆಯ ಚೂರ್ಣದೊಂದಿಗೆ ಅರಿಶಿನ ಪುಡಿಯನ್ನು ಮಿಶ್ರ ಮಾಡಿ ನೀರಿನಲ್ಲಿ ಹಾಕಿ ಕುದಿಸಿ, ಲೇಪದಂತೆ ಮಾಡಿಟ್ಟುಕೊಂಡು, ಮಂಡಿ ಮತ್ತು ಕೀಲು ನೋವುಗಳಿಗೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.  ಕೊನ್ನಾರಿ ಗಡ್ಡೆಯ ಚೂರ್ಣ ಮತ್ತು ತ್ರಿಫಲ ಚೂರ್ಣವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಿ ತಿಕ್ಕಿ ಸ್ನಾನ ಮಾಡುತ್ತಿದ್ದರೆ ಮೈ ಕಾಂತಿ ಹೆಚ್ಚುತ್ತದೆ. ಮೈಯಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790

ಕೊನ್ನಾರಿ ಗಡ್ಡೆಯ ಚೂರ್ಣದೊಂದಿಗೆ ಅರಿಶಿನ ಪುಡಿಯನ್ನು ಮಿಶ್ರ ಮಾಡಿ ನೀರಿನಲ್ಲಿ ಹಾಕಿ ಕುದಿಸಿ, ಲೇಪದಂತೆ ಮಾಡಿಟ್ಟುಕೊಂಡು, ಮಂಡಿ ಮತ್ತು ಕೀಲು ನೋವುಗಳಿಗೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.
ಕೊನ್ನಾರಿ ಗಡ್ಡೆಯ ಚೂರ್ಣ ಮತ್ತು ತ್ರಿಫಲ ಚೂರ್ಣವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಿ ತಿಕ್ಕಿ ಸ್ನಾನ ಮಾಡುತ್ತಿದ್ದರೆ ಮೈ ಕಾಂತಿ ಹೆಚ್ಚುತ್ತದೆ. ಮೈಯಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.
ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin