ಫ್ಲಾಟ್‍ಫಾರಂ ಗೋಡೆಗೆ ಗುದ್ದಿದ ಪ್ಯಾಸೆಂಜರ್ ರೈಲು

ಈ ಸುದ್ದಿಯನ್ನು ಶೇರ್ ಮಾಡಿ

Gulbarge--02

ಕಲಬುರಗಿ,ಜ.11-ಪ್ಯಾಸೆಂಜರ್ ರೈಲೊಂದು ಫ್ಲಾಟ್‍ಫಾರಂ ಗೋಡೆಗೆ ಗುದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಿತ್ತಾಪುರದ ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಇಂದು ಮುಂಜಾನೆ ರಾಯಚೂರು ಗುಂಡ್ಕಲ್ ಪ್ಯಾಸೆಂಜರ್ ರೈಲು ಫ್ಲಾಟ್‍ಫಾರಂ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೋಡೆ ಕುಸಿದುಬಿದ್ದಿದು, ಜನರಲ್ಲಿ ಕೆಲಕಾಲ ಆತಂಕವುಂಟಾಗಿತ್ತು. ಈ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin