ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಕುರಿತು ಯೋಧನಬ್ಬ ಪೋಸ್ಟ್ ಮಾಡಿದ ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

https://www.youtube.com/watch?v=wpcGF0p_whc

ಜಮ್ಮು ಜ.10 : ಯೋಧರಿಗೆ ನೀಡುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ವೈರಲ್
ಸರಿಯಾದ ಊಟ ತಿಂಡಿ ಇಲ್ಲ. ನೀರಿನಂತಿರುವ ದಾಲ್‍ನಲ್ಲಿ ಬರೀ ಉಪ್ಪು, ಅರಶಿನ ಬಿಟ್ಟರೆ ಬೇರೇನೂ ಇಲ್ಲ, ಪರೋಟಾ ಜತೆ ಉಪ್ಪಿನಕಾಯಿಯಾಗಲೀ, ಜಾಮ್ ಆಗಲಿ ಇಲ್ಲ. ಇದನ್ನು ತಿಂದು ನಾವು 11 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು.  ಗಡಿ ಕಾಯುವ ಯೋಧರಿಗೆ ಕೊಡುವ ಆಹಾರ ಇದು ಎಂದು ಹೇಳಿ ಜಮ್ಮು ಕಾಶ್ಮೀರದಲ್ಲಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‍ನ ಯೋಧ ತೇಜ್ ಬಹದ್ದೂರ್ ಯಾದವ್ ತಮ್ಮ ಫೇಸ್‍ಬುಕ್‍ನಲ್ಲಿ ನಾಲ್ಕು ವಿಡಿಯೊಗಳನ್ನು ಅಪ್‍ಲೋಡ್ ಮಾಡಿದ್ದರು.

, , ,

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin