ಮುಂದಿನ 20 ವರ್ಷಗಳಲ್ಲಿ ಸುಧಾರಿಸಲಿದೆಯಂತೆ ಭಾರತೀಯರ ಜೀವನ ಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

Indian--01 - Copy

ವಾಷಿಂಗ್ಟನ್, ಡಿ.18-ಮುಂದಿನ ಎರಡು ದಶಕಗಳಲ್ಲಿ ಬಂಡವಾಳ ಉತ್ತೇಜನದಿಂದ ಭಾರತ ಶೇ.8ರಷ್ಟು ಬೆಳವಣಿಗೆ ಸಾಧಿಸಬಹುದಾಗಿದೆ ಮತ್ತು ಭಾರತೀಯರ ಜೀವನ ಸ್ಥಿತಿಗಳು ಸುಧಾರಣೆಯಾಗಲಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಆರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ. ಭಾರತದ ಆರ್ಥಿಕ ಸ್ಥಿತಿಗತಿಗಳು ಸಕಾರಾತ್ಮಕವಾಗಿದೆ ಮತ್ತು ಬೆಳವಣಿಗೆಗೆ ಪೂರಕವಾಗಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ವ್ಯವಹಾರಗಳ ಹಿರಿಯ ಅಧಿಕಾರಿ ಸಬಾಸ್ಟಿಯನ್ ವೆರ್ಗರಾ ಬಣ್ಣಿಸಿದ್ದಾರೆ. ಭಾರತ ತನ್ನ ಗುರಿ ಸಾಧನೆಗಾಗಿ ಮುಂದಿನ ಹಂತಗಳ ಸುಧಾರಣೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin