ವ್ಹಾವ್..ಸೂಪರ್..ಹೇಗಿದೆ ನೋಡಿ ರಾಜಕೀಯ, ಒಮ್ಮೆ ಕಣ್ತುಂಬಿಕೊಳ್ಳಿ ದೃಶ್ಯಗಳನ್ನು.!

ಈ ಸುದ್ದಿಯನ್ನು ಶೇರ್ ಮಾಡಿ

Poli-Tricks--01
ಬೆಂಗಳೂರು, ಮೇ 17-ವ್ಹಾವ್… ಸೂಪರ್… ನೋಡಿ ಹೇಗಿದೆ ರಾಜಕೀಯ. ಕಳೆದ ನಾಲ್ಕು ದಿನಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಸೋಲಿಸಲು ಕತ್ತಿ, ಗುರಾಣಿ ಹಿಡಿದು ನಿಂತಿದ್ದರು. ಆರೋಪ, ಪ್ರತ್ಯಾರೋಪಗಳ ಸುರಿಮಳೆಗೈದಿದ್ದರು. ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಸೋಲಿಸಲು ಜೆಡಿಎಸ್ ನಡೆಸಿದ ಕಸರತ್ತು. ಜೆಡಿಎಸ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಮಾಡಿದ ಆರೋಪಗಳು ಅಬ್ಬಾಬ್ಬಾ…

Politics-01

ಚಾಮರಾಜಪೇಟೆಯ ಜಮೀರ್ ಅಹಮ್ಮದ್ ಅವರು ಕುಮಾರಸ್ವಾಮಿ ವಿರುದ್ಧ ಟೀಕಾಸ್ತ್ರಗಳನ್ನೇ ಪ್ರಯೋಗಿಸಿದ್ದರು. ಇಂದು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಎದುರಾದ ಜಮೀರ್ ಅಹಮ್ಮದ್ ಖಾನ್ ಅವರನ್ನು ಕುಮಾರಸ್ವಾಮಿ ಅವರು ಎಂದಿನಂತೆ ಬಾ ಬ್ರದರ್ ಹಳೆಯದೆಲ್ಲಾ ಏಕೆ ಎಂದು ಕೈ ಕುಲುಕಿದರು. ಅತ್ತ ದೇವೇಗೌಡರು ಕೂಡಾ ಜಮೀರ್ ಅಹಮ್ಮದ್ ಅವರ ಕೈ ಕುಲುಕಿ ಮುಗುಳ್ನಗೆ ಬೀರಿದರು. ಹೇಗಿದೆ ರಾಜಕೀಯ…!

Politics-02

Politics-03

Politics-04

Politics-05

Politics-06

Politics-07

Politics-08

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin