ಶವ ಸಂಸ್ಕಾರಕ್ಕೆ ತೆರಳಿದವರ ಮೆಲೆ ಹೆಜ್ಜೆನು ದಾಳಿ, ಶವ ಬಿಟ್ಟು ಓಡಿದ ಜನ

ಈ ಸುದ್ದಿಯನ್ನು ಶೇರ್ ಮಾಡಿ

Hejjenu--01

ಕೋಳ್ಳೆಗಾಲ. ಏ. 27. ಶವ ಸಂಸ್ಕಾರಕ್ಕೆ ತೆರಳಿದವರ ಮೆಲೆ ಹೆಜ್ಜೆ ನು ದಾಳಿ ಮಾಡಿದ ಪರಿಣಾಮ ಸುಮಾರು 60 ಮಂದಿ ಗಂಭಿರವಾಗಿ ಗಾಯಗೊಂಡು ಶವ ಬಿಟ್ಟು ಪರಾರಿಯಾಗಿರುವ ಘಟನೆ ಜಿಲ್ಲೆಯ ಮುಡಿಗುಂಡ ಗ್ರಾಮದಲ್ಲಿ ನಡೆದಿದೆ. ಪುಟ್ಟಸ್ವಾಮಿ ಎಂಬುವವರು ನಿಧನ ಹೊಂದಿದ್ದು ಅವರ ಶವಸಂಸ್ಕಾರಕ್ಕಾಗಿ ಸಂಬದಿಕರು. ಕುಟುಂಬ ಸದಸ್ಯರು.ಹಾಗು ಗ್ರಾಮಸ್ತರು ತೆರಳಿದ್ದರು.ಈ ವೆಳೆ ಅಲ್ಲಿಯೆ ಇದ್ದ ಹೆಜ್ಜೆ ನು ದಾಳಿ ಮಾಡಿದ್ದು 60 ಮಂದಿ ಗಂಭಿರವಾಗಿ ಗಾಯಗೋಂಡಿದ್ದು ಚಿಕಿತ್ಸೆಗಾಗಿ ಕೋಳ್ಳೆಗಾಲ ಆಸ್ಪತೆಗೆ ದಾಖಲು ಮಾಡಲಾಗಿದೆ ಹೆಜ್ಜೆ ನು ಹುಳುಗಳು ಹೊದ ನಂತರ ಇಬ್ಬರು ವ್ಯಕ್ತಿಗಳು ಶವಸಂಸ್ಕಾರ ನಡೆಸಿದರು

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin