ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

cement-corp

ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ಲಿಮಿಟೇಡ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 14
ಹುದ್ದೆಗಳ ವಿವರ
1.ಅಡಿಷನಲ್ ಜನರಲ್ ಮ್ಯಾನೇಜರ್ (ಟೆಕ್ನಿಕಲ್) – 02
2.ಸಿನಿಯರ್ ಮ್ಯಾನೇಜರ್ (ಬ್ಯಾಕ್ ಲಾಗ್) (ಫೈನಾನ್ಸ್ ಆಂಡ್ ಅಕೌಂಟು) – 01
3.ಮ್ಯಾನೇಜರ್ (ಆಪರೇಷನ್ಸ್) – 03
4.ಮ್ಯಾನೇಜರ್ (ಬ್ಯಾಕ್ ಲಾಗ್) (ಮೈನಿಂಗ್) – 01
5.ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್ ಆಂಡ್ ಅಕೌಂಟು) – 01
6.ಡೆಪ್ಯೂಟಿ ಮ್ಯಾನೇಜರ್ (ಪ್ರೊಡಕ್ಷನ್) – 04
7.ಎಂಜಿನಿಯರ್ (ಸಿವಿಲ್) – 01
8.ಎಕ್ಸಿಕ್ಯೂಟಿವ್ (ಸೆಕ್ರೇಟರಿಯಲ್) – 01
ವಿದ್ಯಾರ್ಹತೆ : ಕ್ರ.ಸಂ 1,3,4,6,7ರ ಹುದ್ದೆಗೆ ಬಿಇ ಪದವಿ, ಕ್ರ.ಸಂ 2 ಮತ್ತು 5 ಮತ್ತು 8ರ ಹುದ್ದೆಗೆ ಸಿಎ/ಐಸಿಡಬ್ಲೂಎ/ಎಂಬಿಎ (ಫೈನಾನ್ಸ್) ಪದವಿ ಪಡೆದಿರಬೇಕು.
ವಯೋಮಿತಿ : ಕ್ರ.ಸಂ 1ರ ಹುದ್ದೆಗೆ ಗರಿಷ್ಠ 50 ವರ್ಷ, ಕ್ರ.ಸಂ 2ರ ಹುದ್ದೆಗೆ ಗರಿಷ್ಠ 46 ವರ್ಷ, ಕ್ರ.ಸಂ 3 ಮತ್ತು 4ರ ಹುದ್ದೆಗೆ ಗರಿಷ್ಠ 44 ವರ್ಷ, ಕ್ರ.ಸಂ 5 ಮತ್ತು 6ರ ಹುದ್ದೆಗೆ ಗರಿಷ್ಠ 42 ವರ್ಷ, ಕ್ರ.ಸಂ 7 ಮತ್ತು 8ರ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.cciltd.in ಗೆ ಭೇಟಿ ನೀಡಿ.

ಅಧಿಸೂಚನೆ

cement-corp-Notification-Cement-Corporation-of-India-Ltd-Dy-Manager-AGM-Other-Posts-001 cement-corp-Notification-Cement-Corporation-of-India-Ltd-Dy-Manager-AGM-Other-Posts-002 cement-corp-Notification-Cement-Corporation-of-India-Ltd-Dy-Manager-AGM-Other-Posts-003 cement-corp-Notification-Cement-Corporation-of-India-Ltd-Dy-Manager-AGM-Other-Posts-004 cement-corp-Notification-Cement-Corporation-of-India-Ltd-Dy-Manager-AGM-Other-Posts-005

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin