ಬಿದರಿ ಬರ್ತ್ ಡೇ
ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಮಹದೇವ್ ಬಿದರಿ ಅವರು, ತಮ್ಮ 63ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಂಡರು. ಸಿದ್ದಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಕ್ರಬಾವಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಭೂಮಿ ಡೆವಲಪರ್ಸ್ಶ ಮತ್ತು ಪ್ರಮೋಟರ್ಸ್ ನ ಮಾಲೀಕ ಜಿ.ಹರೀಶ್ ಶುಭ ಕೋರಿದರು.
Facebook Comments