ಕಲುಬುರ್ಗಿ ಹತ್ಯೆ ಪ್ರಕರಣ,ನಾಳೆಗೆ 1 ವರ್ಷ ತುಂಬಿದ ಹಿನ್ನೆಲೆ : ಕವಿ ಚಂದ್ರಶೇಖರ್ ಪಾಟೀಲ್ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

chandrashekar-patil

ದಾವಣಗೆರೆ,ಆ .29- ಸಂಶೋಧಕ ಕಲುಬುರ್ಗಿ ಹತ್ಯೆ ಪ್ರಕರಣ ನಾಳೆಗೆ ೧ ವರ್ಷ ತುಂಬಿದ ಹಿನ್ನೆಲೆ. ದಾವಣಗೆರೆಯಲ್ಲಿ ಕವಿ,ಸಾಹಿತಿ ಚಂದ್ರಶೇಖರ್ ಪಾಟೀಲ್ ಹೇಳಿಕೆ. ಕಲುಬುರ್ಗಿ ಹತ್ಯೆ ನಡೆದು ಒಂದು ವರ್ಷ ತುಂಬಿದೆ. ಇದುವರೆಗೂ ಆರೋಪಿಗಳನ್ನ ಪತ್ತೆ ಮಾಡಿಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೋ ಕಾಣದ ಕೈಗಳ ಒತ್ತಡವಿರುವ ಅನಿಸಿಕೆ ಇದೆ, ಸಿಐಡಿ ಬಗ್ಗೆ ಅತೃಪ್ತಿ ಇದೆ, ಕಲುಬುರ್ಗಿ ಸಾವಿಗೆ ನ್ಯಾಯ ಸಿಗಬೇಕು, ರಾಜ್ಯದಲ್ಲಿ ಮೌಡ್ಯಾಚರಣೆ ಕಾಯ್ದೆ ಆದಷ್ಟು ಬೇಗ ಜಾರಿಯಾಗಬೇಕು, ನಾಳೆ ಧಾರವಾಡದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ದಾವಣಗೆರೆಯಲ್ಲಿ ಕವಿ ಚಂದ್ರಶೇಖರ್ ಪಾಟೀಲ್ ಹೇಳಿಕೆ.

► Follow us on –  Facebook / Twitter  / Google+

 

Facebook Comments

Sri Raghav

Admin