ಪಾಣಿಯಲ್ಲಿ ಹೆಸರು ತಿದ್ದುಪಡಿ : ಡಿವೈಎಸ್ಪಿ ವಝೀರ್ ಖಾನ್ ನೇತೃತ್ವದಲ್ಲಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

attack

ಬೆಂಗಳೂರು,ಆ.29- ಬೆಂಗಳೂರಿನಲ್ಲಿ   ಪಾಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಹಣ ಕೇಳ್ತಿದ್ದ ಗ್ರಾಮ ಸಹಾಯಕನಾಗಿ ಬಂಧನ ಗೋವಿಂದ ಕಂದಾಯ ಇಲಾಖೆಯಲ್ಲಿ ಕೆಲಸ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಗೋವಿಂದ ಖಚಿತ ಮಾಹಿತಿ ಮೇಲೆ ಸಿಸಿಬಿ ತಂಡದಿಂದ ದಾಳಿ ಡಿವೈಎಸ್ಪಿ ವಝೀರ್ ಖಾನ್ ನೇತೃತ್ವದಲ್ಲಿ ದಾಳಿ 20 ಸಾವಿರ ಲಂಚ ಬೇಡಿಕೆ ಇಟ್ಟಿದ್ದ.

► Follow us on –  Facebook / Twitter  / Google+

Facebook Comments

Sri Raghav

Admin