ಬೈಕ್ ನಲ್ಲಿ ಬಂದ ಕಳ್ಳ : ಮಾಂಗಲ್ಯ ಸರ ಕಸಿದು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

chain--snatcher
ನೆಲಮಂಗಲ,ಆ .30-ಬೈಕ್ ನಲ್ಲಿ ಬಂದ ಕಳ್ಳನಿಂದ ಕೃತ್ಯ, ನೆಲಮಂಗಲದ ಶಾಮಣ್ಣ ಬಡಾವಣೆಯಲ್ಲಿ ಘಟನೆ, ಮಾಲಾ ಎಂಬುವವರ 50 ಗ್ರಾಂ ಚಿನ್ನದ ಮಾಂಗಲ್ಯ ಸರ,
ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

► Follow us on –  Facebook / Twitter  / Google+

Facebook Comments

Sri Raghav

Admin