ಅನೈತಿಕ ಸಂಬಂಧದ, ಹಿನ್ನೆಲೆ ಜನಿಸಿದ. ನವಜಾತ ಗಂಡು ಮಗುವನ್ನ ಎಸೆದು ಹೋದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

baby

ಬಾಗಲಕೋಟೆ. ಸೆ.01 -ತನ್ನ ಮಾನ ಮುಚ್ಚಿಕೊಳ್ಳಲು ಮುಳ್ಳಿನ ಪೊದೆಯಲ್ಲಿ ನವಜಾತ ಗಂಡುಮಗುವನ್ನ ಎಸೆದು ಹೋದ ಮಹಿಳೆ.ಹುನಗುಂದ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ಘಟನೆ.ಗಂಡ ಅತ್ತು ಆರು ವರ್ಷವಾದ ಮೇಲೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜನಿಸಿದ ಮಗು.ತಾಯಿ ಪೊಲೀಸರ ವಶಕ್ಕೆ.ಪೊದೆಯಲ್ಲಿ ಇರುವೆ ಕಚ್ಚಿದ್ದರಿಂದ ತೀವ್ರ ಗಾಯಗೊಂಡಿರುವ ಮಗು.ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ದಾಖಲು.ತನಗೆ ಮಗು ಬೇಡ ಎನ್ನುತ್ತಿರುವ ತಾಯಿ.ಮಹಿಳಾ ಮತ್ತು ಮುಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸುಪರ್ದಿಯಲ್ಲಿ ಮಗು.

 

 

► Follow us on –  Facebook / Twitter  / Google+

Facebook Comments

Sri Raghav

Admin