ಕರಡಿ ದಾಳಿಗೆ ಸಿಕ್ಕಿ ಬಿದ್ದ ರೈತ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

BAR

ಕರವಾರ , ಸೆ.2- ಕರಡಿ ದಾಳಿಗೆ ಸಿಕ್ಕಿ ಬಿದ್ದ ರೈತ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.ಜೋಯಿಡಾ ತಾಲ್ಲೂಕಿನ ಕರ್ಟೋಳಿ ಗ್ರಾಮದಲ್ಲಿ ಘಟನೆ.ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು.ದೇವಿದಾಸ ಮಾದೇವ ವೇಳಿಪ್(40) ಗಾಯಗೊಂಡ ರೈತ.ಹೊಲಕ್ಕೆ ನೀರು ಹಾಯಿಸಲು ಹೋದಾಗ ಘಟನೆ.ಜೋಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ದೇವಿದಾಸ.

 

► Follow us on –  Facebook / Twitter  / Google+

Facebook Comments

Sri Raghav

Admin