ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

HANGING-BOY
ಯಾದಗಿರಿ, ಸೆ.2- ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದಲ್ಲಿ ಜೇವರ್ಗಿ ಮೂಲದ ಗಣೇಶ ಕೊಬಾಳಕರ(35) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ. ಗಣೇಶ ಬರೆದಿದ್ದ ಡೆತ್ ನೋಟ್ ಲಭ್ಯ ಪತ್ರದಲ್ಲಿ ನನ್ನ ಸಾವಿಗೆ ಜೇವರ್ಗಿ ಶಾಸಕ ಅಜಯಸಿಂಗ್ ನೆ ಕಾರಣ. ಆತ ನನ್ನನ್ನು ಕೊಲ್ಲಿಸಲು ಸುಪಾರಿ ಕೊಟ್ಟಿದ್ದಾನೆ. ಎರಡು ದಿನಗಳು ನನ್ನನ್ನು ಅಪಹರಣ ಮಾಡಿದ್ದರು. ನಾನು ಅವರಿಂದ ತಪ್ಪಿಸಿಕೊಂಡು ಶಹಾಪುರಕ್ಕೆ ಬಂದೆ. ನನ್ನ ಅವರ ರಾಜಕೀಯನೆ ಕಾರಣ. ನಾನು ಅವರಿಗೆ ಏನು ಅಲ್ಲ. ಆದರೂ ಅವರು ನನ್ನ ಮೇಲೆ ದ್ವೇಷ ತಿರಿಸಿಕೊಳ್ಳುತ್ತಿದ್ದಾರೆ. ಎಂದು ಬರೆಯಲಾಗಿದೆ.ಸ್ಥಳಕ್ಕೆ ಯಾದಗಿರಿ ಎಸ್ ಪಿ ಭೇಟಿ, ಪರಿಶೀಲನೆ. ಘಟನೆ ಕುರಿತು ತನಿಖೆ.

 

► Follow us on –  Facebook / Twitter  / Google+

Facebook Comments

Sri Raghav

Admin