ರೈತನಿಂದ 2 ಲಕ್ಷ, ಹಣ ಸ್ವೀಕರಿಸುವ ವೇಳೆ ರೆವಿನ್ಯೂ ಇನ್ಸ್‌ಪೆಕ್ಟರ್, ಎಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Eesanje.....

ಬೆಂಗಳೂರು, ಸೆ.2- ಬೆಂಗಳೂರಿನಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ. ಜಿ.ಸಿ ಸುರೇಶ್ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿ..ಜಮೀನು ಖಾತೆ ಬದಲಾವಣೆಗೆ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸುರೇಶ್. ಈ ಸಂಬಂಧ ಈಗಾಗಲ್ಲೇ  1 ಲಕ್ಷ, ಹಣ ಪಡೆದಿದ್ದ ಸುರೇಶ್. ರೆವಿನ್ಯೂ ಇನ್ಸ್‌ಪೆಕ್ಟರ್ ,ಕೆಂಗೇರಿ ನಾಡ ಕಚೇರಿ.ಇಂದು ರೈತನಿಂದ 2 ಲಕ್ಷ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ.

 

► Follow us on –  Facebook / Twitter  / Google+

Facebook Comments

Sri Raghav

Admin