ಲೋಕಯುಕ್ತರೆ ನಮ್ಮ ದೇಶದ ಮೊದಲ ಕಮ್ಯೂನಿಸ್ಟರು : ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

nidumadi--swamiji

ದಾವಣಗೆರೆ, ಸೆ.2- ದಾವಣಗೆರೆಯಲ್ಲಿ ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ ಹೇಳಿಕೆ, ಲೋಕಯುಕ್ತರೆ ನಮ್ಮ ದೇಶದ ಮೊದಲ ಕಮ್ಯೂನಿಸ್ಟರು,ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವರು ಬಸವಣ್ಣ ಹೆಸರನ್ನ ಬಳಸಿಕೊಂಡರು, ಅವರನ್ನ ಲೋಕ ಕಲ್ಯಾಣಕ್ಕೆ ಬಳಸಿಕೊಳ್ಳಲಿಲ್ಲ ಚನ್ನ ಮಲ್ಲಸ್ವಾಮಿ ಹೇಳಿಕೆ.60 ರ ದಶಕದಲ್ಲಿ ಸಿರಿಗೆರೆ ಮಠ ಅವರನ್ನ ಸಮಾಜದ ಉದ್ಧಾರಕ್ಕೆ ಬಳಸಿಕೊಂಡಿತು. ಜಾತಿ ಬಿಟ್ಟು ಲಿಂಗಾಯತ ಧರ್ಮ ಬೆಳೆಯಿಲಿಲ್ಲ. ಅವರಲ್ಲೆ ಜಾತಿ ಹೆಚ್ಚು ಬೆಳೆಯಿತು.ನಮ್ಮ ನಮ್ಮ ಜಾತಿ, ಪಂತ ಬೆಳೆಸಿಕೊಳ್ಳಲು ಬಸವಣ್ಣ ಅವರನ್ನ ಬಳಸಿಕೊಂಡ್ರೆ ವಿನಃ ಸಮಸಮಾನತೆ ಬೆಳೆಸಲು ಅವರನ್ನ ಬಳಸಿಕೊಳ್ಳಲಿಲ್ಲ. ಬಸವಣ್ಣ ಅವರನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ.. ವೀರಶೈವ ಮಹಾಸಭ ಇಂದು ನಿಷ್ಕ್ರಿಯವಾಗಿದೆ..ಶೋಷಿತ ಸಮುದಾಯವನ್ನ ಜೊತೆಗೆ ತೆಗೆದುಕೊಂಡು ಹೋದ್ರೆ ಸಮಾಜ ಉದ್ಧಾರಕ್ಕೆ ನಾಂದಿಯಾಗುತ್ತೆ.

 

► Follow us on –  Facebook / Twitter  / Google+

Facebook Comments

Sri Raghav

Admin