ಎಂ.ಕೃಷ್ಣಪ್ಪಗೆ ವಸತಿ ಖಾತೆ

ಈ ಸುದ್ದಿಯನ್ನು ಶೇರ್ ಮಾಡಿ

Krishnappa

ಬೆಂಗಳೂರು, ಸೆ.6– ಸಂಪುಟದರ್ಜೆ ಸಚಿವರಾಗಿ ನಿನ್ನೆ ಗೌಪ್ಯತೆ ಸ್ವೀಕರಿಸಿದ ಎಂ.ಕೃಷ್ಣಪ್ಪ ಅವರಿಗೆ ವಸತಿ ಖಾತೆಯನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ವಸತಿ ಖಾತೆಯನ್ನು ಈಗ ಕೃಷ್ಣಪ್ಪ ಅವರಿಗೆ ನೀಡಲಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳಿರುವ ಅವರು ವಾಪಸ್ಸಾದ ನಂತರ ಖಾತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

 

Facebook Comments

Sri Raghav

Admin