ಕಾವೇರಿ ನೀರಿನ ವಿಚಾರವಾಗಿ ಸರ್ಕಾರದ ವಿರುದ್ಧ ಪುಟ್ಟಣ್ಣಯ್ಯ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ks-puttannayya

ಮೇಲುಕೋಟೆ,ಸೆ.6- ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ.ಕಾವೇರಿ ವಿಚಾರವಾಗಿ ಇಂದು ಸರ್ವ ಪಕ್ಷ ಸಭೆ ವಿಚಾರ. ಸಭೆಗೆ ಕಾವೇರಿ ಕೊಳ್ಳದ ಶಾಸಕರ ಕಡೆಗಣನೆ.ಮುಖ್ಯಮಂತ್ರಿ, ಸಚಿವರು ಕೂಡ ಶಾಸಕರಾಗಿದ್ದರು ಅನ್ನೋದನ್ನ ಮರೆಯಬಾರದು.ಶಾಸಕರೇನು ಇವರಿಗೆ ಗುಲಾಮರ ? ಮುಖ್ಯಮಂತ್ರಿಗಳೇನು ಮಹಾರಾಜರ ವಂಶಸ್ಥರ ? ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿ.ಸೆ.9ರಂದು ಬೆಳಗ್ಗೆಯೇ ನಾಲೆಗಳಿಗೆ ನೀರು ಬಿಡಬೇಕು.ಇಲ್ಲವಾದರೆ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ.ಇಂದಿನ ರಾತ್ರಿ ಸಭೆ ತೀರ್ಮಾನ ನೋಡಿ ಮುಂದಿನ ಹೋರಾಟ.

 

► Follow us on –  Facebook / Twitter  / Google+

 

Facebook Comments

Sri Raghav

Admin