ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲೆ ಜೇನು ದಾಳಿ : ಓರ್ವನ ಸ್ಥಿತಿ ಗಂಭೀರ, ಕಿಮ್ಸ್ ಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

basavaraj--hoatti

ಹುಬ್ಬಳ್ಳಿ,ಸೆ,11- ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಘಟನೆ. ಹಲವರಿಗೆ ಜೇನು ಕಡಿತ. ಶಾಸಕ ಎನ್.ಎಚ್.ಕೋನರೆಡ್ಡಿ ಆಯೋಜನೆ ಮಾಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲೆ ಜೇನು ದಾಳಿ. ಶಾಸಕ ಕೋನರೆಡ್ಡಿ ಬಚಾವು. ಹಲವರನ್ನ ಕಿಮ್ಸಗೆ ದಾಖಲು ಮಾಡಿ ಚಿಕಿತ್ಸೆ. ಓರ್ವನ ಸ್ಥಿತಿ ಗಂಭೀರ. ಕುಮಾರ ಮಂಕಣಿ ಸ್ಥಿತಿ ಗಂಭೀರ. ಕಿಮ್ಸಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ.

 

► Follow us on –  Facebook / Twitter  / Google+

Facebook Comments

Sri Raghav

Admin