ಮದ್ಯ ದೊರೆ ವಿಜಯ್ ಮಲ್ಯಗೆ ಮತ್ತೊಂದು ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ, ಸೆ.11-ದೇಶದ ವಿವಿಧ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿಸದೇ ಉದ್ದೇಶಿತ ಸುಸ್ತಿದಾರ ಆಗಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಕಂಟಕ ಎದುರಾಗಿದೆ.  ಮಲ್ಯರವರ ಸಹಸ್ರಾರು ಕೋಟಿ ರೂ. ಮೌಲ್ಯದ ಅಸ್ತಿಯನ್ನು ಮೂರನೆ ಬಾರಿಗೆ ಜಫ್ತಿ ಮಾಡಲು ಜಾ ರಿ ನಿರ್ದೇಶನಾಲಯವು ಸಜ್ಜಾಗುತ್ತಿದೆ. ಈ ಹಿಂದೆ 8,041 ಕೋಟಿ ರೂ. ಬೆಲೆಬಾಳುವ ಆಸ್ತಿ-ಪಾಸ್ತಿ ವಶಪಡಿಸಿಕೊಂಡಿದ್ದರು. ಈಗ ಮೂರನೇ ಸುತ್ತಿನ ಸ್ವತ್ತು ಜಫ್ತಿಗೆ ಕ್ಷಣಗಣನೆ ಆರಂಭವಾಗಿದ್ದು ಮಲ್ಯ ಇನ್ನೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin