ಮಹಾತ್ಮಗಾಂಧಿ ರಸ್ತೆಯ ಮಾಲ್ ಆಫ್ ಮೈಸೂರ್ ಬಳಿ ದೊಡ್ಡ ಮೋರಿಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆ

ಈ ಸುದ್ದಿಯನ್ನು ಶೇರ್ ಮಾಡಿ

Large-crocodile

ಮೈಸೂರಿನ,ಸೆ.11- ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಾಲ್ ಆಫ್ ಮೈಸೂರ್ ಬಳಿಯ ದೊಡ್ಡ ಮೋರಿಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆ , ಕಾರಂಜಿಕೆರೆ ಅಥವಾ ಮೃಗಾಲಯದಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ, ಮೊಸಳೆ ನೋಡಿ ಗಾಬರಿಗೊಂಡ ಅಕ್ಕಪಕ್ಕದ ನಾಗರಿಕರು, ಸ್ಥಳಕ್ಕೆ ಬಂದ ಅರಣ್ಯ. ಸಿಬ್ಬಂದಿಯಿಂದ ಮೊಸಳೆ ಹಿಡಿಯಲು ಕಾರ್ಯಾಚರಣೆ ಆರಂಭ

 

► Follow us on –  Facebook / Twitter  / Google+

Facebook Comments

Sri Raghav

Admin