ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ : ನರೇಶ್ ಶೆಣೈಗೆ ಜಾಮೀನು ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

Naresh-Shenoy

ಮಂಗಳೂರು,ಸೆ .15- ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ. ಪ್ರಮುಖ ಆರೋಪಿ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈಗೆ ಜಾಮೀನು ಮಂಜೂರು ನರೇಶ್ ಶೆಣೈಗೆ ಶರತ್ತುಬದ್ದ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಕಳೆದ ಮಾರ್ಚ್ 21 ರಂದು ನಗರದ ಬೆಸೆಂಟ್ ಕಾಲೇಜು ಬಳಿ ಬಾಳಿಗ ಹತ್ಯೆ ನಡೆದಿತ್ತು ಹತ್ಯೆ ನಡೆದು ಮೂರು ತಿಂಗಳ ಬಳಿಕ ನರೇಶ್ ಬಂಧನವಾಗಿತ್ತು ಕಳೆದ ಜೂನ್ 25ರಂದು ನರೇಶ್ ನನ್ನು ಬಂಧಿಸಿದ್ದ ಮಂಗಳೂರು ಪೊಲೀಸರು.

 

► Follow us on –  Facebook / Twitter  / Google+

Facebook Comments

Sri Raghav

Admin