ತಾಲ್ಲೂಕ್ ಪಂಚಾಯತ್ ಮಾಜಿ ಅಧ್ಯಕ್ಷನಿಗೆ ಹೃದಯಾಘಾತ : ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

heart-problem

ಕೊಡಗು,ಸೆ.15-ದಸರಾ ಸಮಿತಿ ಸಭೆ ವೇಳೆ ತೀವ್ರ ಮಾತಿನ ಚಕಮಕಿ. ತಾಲ್ಲುಕು ಪಂಚಾಯತ್ ಮಾಜಿ ಅಧ್ಯಕ್ಷನಿಗೆ ಹೃದಯಾಘಾತ. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಸಾವು. ಕೊಡಗಿನ ವಿರಾಜಪೇಟೆ ತಾ. ಗೋಣಿಕೊಪ್ಪದಲ್ಲಿ ಘಟನೆ. ವೆಂಕಟೇಶ್ (55) ಹೃದಯಾಘಾತಕ್ಕೊಳಗಾದ ಮಾಜಿ ಅಧ್ಯಕ್ಷ. ಮಾತಿನ ಚಕಮಕಿ ವೇಳೆ ಉದ್ವೇಗಕ್ಕೊಳಗಾಗಿ ಕುಸಿದು ಬಿದ್ದಿದ್ದ ವೆಂಕಟೇಶ್.ಕಳೆದ ಅವಧಿಯಲ್ಲಿ ವಿರಾಜಪೇಟೆ ತಾ. ಪಂಚಾಯತ್ ಅಧ್ಯಕ್ಷ ರಾಗಿದ್ದ ವೆಂಕಟೇಶ್.

► Follow us on –  Facebook / Twitter  / Google+

Facebook Comments

Sri Raghav

Admin