SSC ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

SSC

ಕರ್ನಾಟಕ ಸಿಬ್ಬಂದಿ ನೇಮಕಾತಿ ಆಯೋಗ 2016-17 ಸಾಲಿನಲ್ಲಿ ಅಸಿಸ್ಟೆಂಟ್‌, ಸಂಶೋಧನಾ ಅಸಿಸ್ಟೆಂಟ್‌ , ವಿಭಾಗ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ : ಕಾನೂನು ಪದವಿ, ಇಂಜಿನಿಯರಿಂಗ್‌ ಪದವಿ, ಸ್ನಾತಕೋತ್ತರ ಪದವಿ, ಬಿಎಸ್ಸಿ  /  ಒಟ್ಟು ಹುದ್ದೆ: 51
ಆಫೀಶಿಯಲ್‌ ಸುಪರಿಡೆಂಟ್‌: 17   / ವಯಸ್ಸು: 30 ವರ್ಷ ದಾಟಿರಬಾರದು.
ವೇತನ: ತಿಂಗಳಿಗೆ Rs 9300 – 34800
ವಿದ್ಯಾರ್ಹತೆ: ಅಭ್ಯರ್ಥಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.

ಟೆಕ್ನೀಕಲ್‌ ಕ್ಲರ್ಕ್ : 6 ಹುದ್ದೆ
ವಯಸ್ಸಿನ ಮಿತಿ: 18 ವರ್ಷದಿಂದ 27 ವರ್ಷದ ಒಳಗೆ
ವೇತನ: ತಿಂಗಳಿಗೆ Rs 5200 -20200
ವಿದ್ಯಾರ್ಹತೆ: ಅಭ್ಯರ್ಥಿಯು ಪಿಯುಸಿ ಪಾಸ್‌ ಆಗಿರಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26 ಸೆಪ್ಟೆಂಬರ್‌ 2016

ಹೆಚ್ಚಿನ ವಿವರಗಳಿಗಾಗಿ : www.ssconline.nic.in 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin