ಹೆಬ್ಬಾವಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಹೋದವನ ಸ್ಥಿತಿ ಏನಾಯ್ತು ನೋಡಿ..! (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ಇದು ರಾಜಸ್ತಾನದ ಮೌಂಟ್ ಅಬು ಜಿಲ್ಲೆಯಲ್ಲಿ ನಡೆದ ಘಟನೆ. ಅಲ್ಲಿನ ಹೊಟೇಲ್ ಬಳಿ ಅರಣ್ಯ ಸಿಬ್ಬಂದಿ ದೊಡ್ಡ ಹೆಬ್ಬಾವನ್ನು ಹಿಡಿದಿದ್ದರು. ಸೆರೆಸಿಕ್ಕ ಹಾವಿನೊಂದಿಗೆ ಯುವಕನೊಬ್ಬ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆ ಹಾವು ಹಠಾತ್ತನೆ ಆತನ ಮೇಲೆರಗಿ ಕಚ್ಚಿತು. ಈ ಘಟನೆಯಿಂದ ಹೆದರಿ ಕಂಗಾಲಾದ ಆತ ಫೋನ್ ಬಿಸಾಡಿ ಎದ್ದು ಬಿದ್ದು ಪರಾರಿಯಾಗಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin