ಇಬ್ಬರ ಬಂಧನ : 3 ಆಟೋ ವಶ

ಈ ಸುದ್ದಿಯನ್ನು ಶೇರ್ ಮಾಡಿ

arrest
ಕೋಲಾರ, ಸೆ.27-
ವಿವಿಧೆಡೆ ಆಟೋಕಳ್ಳತನ ಮಾಡಿದ್ದ ಇಬ್ಬರನ್ನು ಗಲ್‍ಪೇಟೆ ಪೊಲೀಸರು ಬಂಧಿಸಿ 3 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ.ಸದ್ದಾಂ(23) ಮತ್ತು ಮಹಮದ್ ಅಯೂಬ್(24) ಬಂಧಿತರು.ಇವರಿಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಂಗಳೂರು, ಕೋಲಾರದಲ್ಲಿ ಆಟೋ ಕಳ್ಳತನ ಮಾಡಿ ಮಾರಾಟಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.ಇವರಿಬ್ಬರ ಹೇಳಿಕೆ ಆಧರಿಸಿ ಮಾರಾಟವಾಗಿದ್ದ 3 ಆಟೋಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin