ಪುದೀನ

ಈ ಸುದ್ದಿಯನ್ನು ಶೇರ್ ಮಾಡಿ
ಸುಮಾರು ಇಪ್ಪತ್ತು ಪುದೀನಾ ಎಲೆಗಳನ್ನು ಅರೆದು ರಸ ಹಿಂಡಿ ಅದಕ್ಕೆ ಕಾಲು ಚಮಚ ಸಕ್ಕರೆ ಸೇರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಇದನ್ನೇ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ. ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790
ಸುಮಾರು ಇಪ್ಪತ್ತು ಪುದೀನಾ ಎಲೆಗಳನ್ನು ಅರೆದು ರಸ ಹಿಂಡಿ ಅದಕ್ಕೆ ಕಾಲು ಚಮಚ ಸಕ್ಕರೆ ಸೇರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಇದನ್ನೇ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.

ಡಾ.ಅಬ್ದುಲ್ ಖಾದರ್ ( ಆಯುರ್ವೇದ ತಜ್ಞ ಮೊ.ನಂ.9845199790)

Facebook Comments

Sri Raghav

Admin