ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಸುಭಾಷ್ ಚಂದ್ರ ಕುಂಟಿಯಾ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Kuntiaಬೆಂಗಳೂರು ಸೆ.28 : ನೂತನ ಮುಖ್ಯಕಾರ್ಯದರ್ಶಿಯಾಗಿ ಸುಭಾಷ್ ಚಂದ್ರ ಕುಂಟಿಯಾ ನೇಮಕಗೊಂಡಿದ್ದಾರೆ. ಅರವಿಂದ್ ಜಾಧವ್ ಸ್ಥಾನಕ್ಕೆ ಕುಂಟಿಯಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

1981ರ ಐಎಎಸ್ ಬ್ಯಾಚ್‍ನ ಅಧಿಕಾರಿಯಾಗಿರುವ ಕುಂಟಿಯಾ ಸದ್ಯ ಕೇಂದ್ರದ ಸಾರ್ವಜನಿಕ ಶಿಕ್ಷಣ, ಸಾಕ್ಷರತಾ ಮಿಷನ್ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಸೆಪ್ಟೆಂಬರ್ 30 ರಂದು ಅರವಿಂದ್ ಜಾಧವ್ ನಿವೃತ್ತಿಯಾಗಲಿದ್ದಾರೆ.

Facebook Comments

Sri Raghav

Admin