ಸಿಎಂ ವೈಮಾನಿಕ ಸಮೀಕ್ಷೆ ವೇಳೆ ನಾಲ್ವರ ಜೇಬಿಗೆ ಕತ್ತರಿ

ಈ ಸುದ್ದಿಯನ್ನು ಶೇರ್ ಮಾಡಿ

cm
ಬೀದರ್,ಸೆ.29- ಅತಿವೃಷ್ಟಿಯಿಂದ ಹಾನಿ ಗೊಳಗಾಗಿರುವ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆಗೆಂದು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸ್ವಾಗತಿಸಲು ಬಂದಿದ್ದ ಪುರಸಭೆ ಸದಸ್ಯ ಸೇರಿದಂತೆ ನಾಲ್ವರ ಜೇಬು ಕತ್ತರಿಸಿ ಸುಮಾರು 1.14 ಲಕ್ಷ ರೂ. ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಗೆ ಪುರಸಭಾ ಸದಸ್ಯ ಮಹದೇವಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರಾದ ರಾಜ್‌ಕುಮಾರ್ ಘಾಳೆ, ಕೆ.ಡಿ.ಗಣೇಶ್, ಮಹದೇವಸ್ವಾಮಿ ಎಂಬುವರು ದೂರು ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin