ಯೋಧ ಚಂದುಬಾಬ್ ಲಾಲ್ ಚವ್ಹಾಣ್ ಬಿಡುಗಡೆಗೆ ಕ್ರಮ : ಗೃಹ ಸಚಿವ ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

rajnath-sigh
ನವದೆಹಲಿ,ಸೆ.30- ಆಯತಪ್ಪಿ ಗಡಿ ಉಲ್ಲಂಘನೆ ಆರೋಪದ ಮೇಲೆ ಪಾಕ್ ಸೇನೆಗೆ ನಮ್ಮ ಯೋಧ ಸಿಕ್ಕಿಬಿದ್ದಿದ್ದಾನೆ. ನಿನ್ನೆ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ಯೋಧನನ್ನು ಸೆರೆ ಹಿಡಿಯಲಾಗಿದೆ ಎಂದು ಪಾಕ್ ಜಂಬ ಕೊಚ್ಚಿಕೊಳ್ಳುತ್ತಿದೆ. ಆದರೆ ದಾಳಿ ವೇಳೆ ಯಾವ ಭಾರತೀಯ ಯೋಧರು ಸೆರೆಯಾಗಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.  ಯೋಧ ಚಂದುಬಾಬ್ ಲಾಲ್ ಚವ್ಹಾಣ್ ರಕ್ಷಣೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಹಾಗೂ ಪಾಕ್ ಸರ್ಕಾರ ಜೊತೆ ಮಾತುಕತೆ ನಡೆಸಿ ಯೋಧನ ಬಿಡುಗಡೆ ಕೈಗೊಳ್ಳುತ್ತೇವೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin