ಬಾವಿಗೆ ಬಿದ್ದು ವೃದ್ಧೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

old--woman

ಕೆಜಿಎಫ್, ಅ.1- ಮಗಳ ಮನೆಗೆ ಹೋಗುವುದಾಗಿ ಹೇಳಿ ವೃದ್ಧೆಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಕ್ಕನಹಳ್ಳಿ ಬಳಿ ನಡೆದಿದೆ.
ನಕ್ಕನಹಳ್ಳಿಯ ಗಂಗಮ್ಮ (70) ಮೃತ ದುರ್ದೈವಿ.ಗಡ್ಡೂರು ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಹೋಗುವುದಾಗಿ ಹೇಳಿ ಗಂಗಮ್ಮ ಮನೆ ಬಿಟ್ಟಿದ್ದಾರೆ.ಅವರ ಶವ ಗಡ್ಡೂರು ರಸ್ತೆಯ ಪಕ್ಕದ ಬಾವಿಯಲ್ಲಿ ಪತ್ತೆಯಾಗಿದ್ದು, ಮೃತರ ಮಗ ಸುಬ್ರಹ್ಮಣಿ ಈ ಸಂಬಂಧ ಆಂಡರಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

 

► Follow us on –  Facebook / Twitter  / Google+

Facebook Comments

Sri Raghav

Admin