ವನ್ಯಜೀವಿಗಳ ಉಳಿವು ಹಾಗೂ ಸಂರಕ್ಷಣೆ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

forest

62ನೆ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಹೈಕೋರ್ಟ್ ಅಂಚೆ ಕಚೇರಿ ಮುಂಭಾಗದಿಂದ ಲಾಲ್‍ಬಾಗ್‍ವರೆಗೆ ಹಮ್ಮಿಕೊಂಡಿದ್ದ ವನ್ಯಜೀವಿಗಳ ಉಳಿವು ಹಾಗೂ ಸಂರಕ್ಷಣೆ ಜಾಥಾಗೆ ಅರಣ್ಯ ಸಚಿವ ರಮಾನಾಥ ರೈ ಚಾಲನೆ ನೀಡಿದರು. ನಟ ಶ್ರೀ ಮುರಳಿ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin