ಸೌಂದರ್ಯವರ್ಧಕ ಕ್ಲಿನಿಕ್ ಹಾಗೂ ಸಲೂನ್ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರಿನ ಕಂದಲಹಳ್ಳಿ ಗೇಟ್ ಬ್ರೂಸ್‍ಫೀಲ್ಡ್‍ನಲ್ಲಿ ಅನೂಸ್ ಸಂಸ್ಥೆಯ 35ನೆ ಸೌಂದರ್ಯವರ್ಧಕ ಕ್ಲಿನಿಕ್ ಹಾಗೂ ಸಲೂನ್ ಅನ್ನು ನಟಿ ಪ್ರಣಿತಾ ಸುಭಾಸ್ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಪ್ರದೀಪ್ ರಾವ್, ಅನುರಾಧಾ ಚಿಪ್ಯಾಲ, ಅನುಪಮಾ ತಾಕಲಿ ಪಿಲಿ, ಸುಷ್ಮಾ ಮೋದ್ರು ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin