ದೇವೆಗೌಡರ ಮನೆಗೆ ತೆರಳಿ ಮಗಳ ಮದುವೆಗೆ ಆಹ್ವಾನಿಸಿದ ಜನಾರ್ಧನ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Reddy

ಬೆಂಗಳೂರು. ಅ.21 : ಈಗ ಎಲ್ಲೆಲ್ಲೂ ಗಣಿಧಣಿ ಮಗಳ ಮದುವೆಯದೇ ಸದ್ದು, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ಮಗಳ ಮದುವೆಗೆ ಅದ್ದೂರಿ ವಿಡಿಯೋ ಮೂಲಕ ಆಮಂತ್ರಣ ಮಾಡಿಸಿ ಸುದ್ದಿಯಲ್ಲಿದ್ದಾರೆ. ವೈಭವದಿಂದ ಮಗಳ ಮದುವೆ ಮಾಡಲು ನಿಶ್ಚಯಿಸಿರುವ ರೆಡ್ಡಿ ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ತೆರಳಿ ಮಗಳ ಮದುವೆಗೆ ಬರುವಂತೆ ಆಮಂತ್ರಣ ನೀಡಿದರು. ಬೆಂಗಳೂರಿನ  ಪದ್ಮನಾಭನಗರದಲ್ಲಿರುವ ದೇವೆಗೌಡರ ಮನೆಗೆ ತೆರಳಿದ ಗಾಲಿ ಜನಾರ್ಧನ ರೆಡ್ಡಿ ಆಮಂತ್ರಣ ಪತ್ರಿಕೆಯನ್ನು ನೀಡಿ ಮಗಳ ಮದುವೆಗೆ ಬಂದು ಆಶಿರ್ವದಿಸುವಂತೆ ಆಹ್ವಾನಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin