ಖಡ್ಗದಂಥ ಕೊಂಬುಗಳು ನ್ಯೂಬಿಯನ್ ಇಬೆಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ
ಅವನತಿಯ ಅಂಚಿನಲ್ಲಿರುವ ಈ ಪ್ರಾಣಿಯ ಹೆಸರು ನ್ಯೂಬಿಯನ್ ಇಬೆಕ್ಸ್. ಇದರ ಕೊಂಬುಗಳು ಖಡ್ಗದಂತಿವೆ. ತನ್ನ ಎದುರಾಳಿಯನ್ನು ಒಂದೇ ಏಟಿಗೆ ನೆಲಕ್ಕುರುಳಿಸುವಷ್ಟು ಇದರ ಕೋಡುಗಳು ಬಲಿಷ್ಠವಾಗಿವೆ.  ಎರಡು ಗಂಡು ಇಬೆಕ್ಸ್‍ಗಳು ಕೊಂಬು ಕಾಳಗಕ್ಕೆ ಇಳಿದರೆ ಒಂದರ ಸಾವು ಶತಸಿದ್ಧ. ಉತ್ತರ ಆಫ್ರಿಕಾ ಮತ್ತು ಅರೇಬಿಯಾ ಪ್ರಾಂತ್ಯಗಳ್ಲಲಿ ಕಂಡು ಬರುವ ಈ ವಿಶಿಷ್ಟ ಜೀವಿಗಳ ಅವಸಾನದತ್ತ ಸಾಗುತ್ತಿರುವುದು ದುರಂತ

Facebook Comments

Sri Raghav

Admin