ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನರಕ ಚತುರ್ದಶಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Udupi

ಉಡುಪಿ,ಅ.29-ನಗರದ ಪುರಾಣ ಪ್ರಸಿದ್ದ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ನರಕ ಚತುರ್ದಶಿ ಪ್ರಯುಕ್ತ ಇಂದು ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಪಶ್ಚಿಮ ಜಾಗರ ಪೂಜೆ ನೆರವೇರಿಸಲಾಯಿತು. ಪೇಜಾವರ ಶ್ರೀಗಳು ಕೃಷ್ಣ ಮಠದಲ್ಲಿ ತೈಲ ಅಭ್ಯಂಜನ ನೆರವೇರಿಸಿ ಎಣ್ಣೆ ಪ್ರಸಾದ ವಿತರಿಸಿದರು.  ವಿದ್ಯಾಸಾಗರ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ಈ ವೇಳೆ ನೂರಾರು ಭಕ್ತರು ಸ್ವಾಮೀಜಿಗಳಿಗೆ ಎಣ್ಣೆ ಸ್ನಾನ ನೆರವೇರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin