ಜಿಯೋ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಇಲ್ಲಿದೆ ಒಂದು ‘ಸ್ಮಾರ್ಟ್’ ಉಪಾಯ

ಈ ಸುದ್ದಿಯನ್ನು ಶೇರ್ ಮಾಡಿ

jIO-0002

ಟೆಲಿಕಾಂ ವಲಯದಲ್ಲೇ ಸಂಚಲನ ಸೃಷ್ಟಿಸುತ್ತ ಮಾರುಗಟ್ಟೆಗೆ ಬಂದ ಜಿಯೋ ತನ್ನ ವೇಗವನ್ನು ಕಳೆದು ಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇದು ಒಂದೆಡೆ ನಿಜವೇ ಆದರೂ  ನಿಮ್ಮ ಮೊಬೈಲ್ ನಲ್ಲಿ ಜಿಯೋ 4ಜಿ ನಿಧಾನಗತಿಯಲ್ಲಿ ಕೆಲಸಮಾಡುತ್ತಿದ್ದರೆ ಅದಕ್ಕೆ ನಿಮ್ಮ ಮೊಬೈ ಕೂಡ ಒಂದು ಕಾರಣವಾಗಿರಬಹುದು. ನಿಮ್ಮ 4 ಜಿ ಮೊಬೈಲ್ ನಲ್ಲಿ ಕೆಲವು ಸೆಟ್ಟಿಂಗ್ ಗಳನ್ನ ಬದಲಾಯಿಸಿಕೊಳ್ಳದಿದ್ದರೆ ಜಿಯೋ 4ಜಿ ಸ್ಪೀಟಿ ನೀಗುವುದು ಕಷ್ಟ ಹಾಗಾದರೆ ಯಾವುವು ಆ ಸೆಟಿಂಗ್ ..? ಹೇಗೆ ಬದಲಾಯಿಸಿಕೊಳ್ಳಬೇಕು..? ಜಿಯೋ 4ಜಿ ಸ್ಪೀಡ್ ಹೆಚ್ಚಿಸುವುದು ಹೇಗೆ ಎಂಬುದಕ್ಕೆ ಇಲ್ಲಿ  ಇಲ್ಲಿದೆ ಒಂದು ಸ್ಮಾಟ್ ಟಿಪ್.

ಎಪಿಎನ್ ಸೆಟಿಂಗ್ ನಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಜಿಯೋ ಸ್ಪೀಡನ್ನು ಹೆಚ್ಚಿಸಬಹುದಾಗಿದೆ. ಆದ್ರೆ ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.  . ಜಿಯೋದ ಸ್ಪೀಡು ಹೆಚ್ಚಿಸುವ ಅನೇಕ ವಿಧಾನಗಳು, ಟ್ರಿಕ್’ಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬಹಳ ಸರಳವಾದ ಉಪಾಯವೊಂದನ್ನು ಆರಿಸಿ ಇಲ್ಲಿ ನೀಡಿದ್ದೇವೆ.  ಎಪಿಎನ್ ಸೆಟಿಂಗ್’ನಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಜಿಯೋ ಸ್ಪೀಡನ್ನು ಹೆಚ್ಚಿಸಬಹುದಾಗಿದೆ.

ಇದರ ವಿಧಾನ ಇಲ್ಲಿದೆ.
1) ಮೊಬೈಲ್’ನಲ್ಲಿ “ಸೆಟಿಂಗ್ಸ್” ಒತ್ತಿರಿ. ಬಳಿಕ “ಸೆಲೂಲಾರ್ ನೆಟ್ವರ್ಕ್ಸ್” ಅಥವಾ “ಮೊಬೈಲ್ ನೆಟ್ವರ್ಕ್ಸ್”ಗೆ ಹೋಗಿರಿ. ನಂತರ, “ಅಕ್ಸೆಸ್ ಪಾಯಿಂಟ್ ನೇಮ್ಸ್” ಒತ್ತಿರಿ.
2) ಅಲ್ಲಿ ನಿಮಗೆ “ಜಿಯೋ 4ಜಿ” ಎಂಬ ಪ್ರೊಫೈಲ್ ಕಾಣುತ್ತದೆ. ಅದನ್ನು ಒತ್ತಿದರೆ ಹಲವು ಸೆಟಿಂಗ್’ಗಳು ಪ್ರತ್ಯಕ್ಷವಾಗುತ್ತವೆ. ಅಷ್ಟು ಸೆಟ್ಟಿಂಗ್’ಗಳ ಪೈಕಿ ಈ ಕೆಳಕಂಡವನ್ನು ಮಾತ್ರ ಬದಲಿಸಿರಿ.
ಸರ್ವರ್: www.ಗೂಗಲ್.ಕಂ > ಅಥೆಂಟಿಕೇಶನ್ ಟೈಪ್: ನನ್ > ಎಪಿಎನ್ ಟೈಪ್: ಡೀಫಾಲ್ಟ್ > ಬೇರರ್: LTE

3) ಇದಾದ ನಂತರ ಸೆಟಿಂಗ್ಸ್ ಸೇವ್ ಮಾಡಿರಿ.

Facebook Comments

Sri Raghav

Admin