ಪೊಲೀಸರಿಗೆ ದೂರು ನೀಡಿದ ಕಿರುತೆರೆ ನಟಿ

ಈ ಸುದ್ದಿಯನ್ನು ಶೇರ್ ಮಾಡಿ

Actress

ಬೆಂಗಳೂರು,ನ.4-ಇಬ್ಬರು ಸ್ನೇಹಿತರೊಂದಿಗೆ ನನ್ನ ಮನೆಗೆ ನುಗ್ಗಿದ ನವೀನ್ ನನ್ನನ್ನು ತಳ್ಳಾಡಿ ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆಂದು ಕಿರುತೆರೆ ನಟಿಯೊಬ್ಬರು ರಾಜರಾಜೇಶ್ವರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.  ನಾನು ಮನೆಯಲ್ಲೇ ಇದ್ದಾಗ ನವೀನ್ ಇಬ್ಬರು ಸ್ನೇಹಿತರೊಂದಿಗೆ ಬಂದು ನನ್ನನ್ನು ಎಳೆದಾಡಿ ಮನೆಯಲ್ಲಿದ್ದ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕಿರುನಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin