ಸಿದ್ದನಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಪ್ರತಿಭಟನೆಗೆ ಮಾಡುತ್ತಿದ್ದ ವಾಟಾಳ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

vatal

ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ಕಳೆದ ಎರಡು ತಿಂಗಳಿನಿಂದ ಜೀವನ್ಮರಣದ ಜತೆ ಹೋರಾಟ ಮಾಡುತ್ತಿರುವ ಕಾಡಾನೆ ಸಿದ್ದನಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿ ವಿಧಾನಸೌಧದ ಬಳಿ ಪ್ರತಿಭಟನೆಗೆ ಮುಂದಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೋಲೀಸರು ಬಂಧಿಸಿದರು.

Facebook Comments

Sri Raghav

Admin