ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ ( 12-11-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi x1

ನಿತ್ಯ ನೀತಿ :

ಯಾವ ಕವೀಶ್ವರರ (ವೈದ್ಯಶ್ರೇಷ್ಠರ) ಯಶಶ್ಶರೀರದಲ್ಲಿ ಮುಪ್ಪು-ಸಾವುಗಳ ಭಯವಿಲ್ಲವೋ ಅಂಥ ರಸಸಿದ್ಧರು (ಶೃಂಗಾರಾದಿ ನವರಸಗಳಲ್ಲಿ ಅಥವಾ ರಸ ಶಾಸ್ತ್ರದಲ್ಲಿ ಮತ್ತು ಜಯಶಾಲಿಗಳು. – ನೀತಿಶತಕ

ಪಂಚಾಂಗ : ಶನಿವಾರ 12.11.2016

ಸೂರ್ಯ ಉದಯ ಬೆ.6.17 / ಸೂರ್ಯ ಅಸ್ತ ಸಂ.5.51
ಚಂದ್ರ ಉದಯ ಸಂ.4.07 / ಚಂದ್ರ ಅಸ್ತ ರಾ.4.45
ದುರ್ಮುಖಿ ಸಂವತ್ಸರ /ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ /ಶುಕ್ಲ ಪಕ್ಷ / ತಿಥಿ: ದ್ವಾದ-ತ್ರಯೋ (ಬೆ.6.24-ರಾ.3.02) / ನಕ್ಷತ್ರ: ರೇವತಿ(ರಾ.10.30)/ ಯೋಗ: ವಜ್ರ (ಮ.12.31) /
ಕರಣ: ಬಾಲವ-ಕೌಲವ-ತೈತಿಲ (ಬೆ.6.24-ಸಾ-4.46-ರಾ.3.02)/ ಮಳೆ ನಕ್ಷತ್ರ:ವಿಶಾಖ / ಮಾಸ: ತುಲಾ / ತೇದಿ: 27

ರಾಶಿ ಭವಿಷ್ಯ :

ಮೇಷ : ಬೆಲೆಬಾಳುವ ವಸ್ತುಗಳ ಕೊಂಡುಕೊಳ್ಳುವಿಕೆ ಯಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ, ದೂರ ಪ್ರಯಾಣ
ವೃಷಭ : ಆರೋಗ್ಯಭಾಗ್ಯ ವರ್ಧಿಸಲಿದೆ, ಅನುಕೂಲಕರ ದಿನ
ಮಿಥುನ: ಯೋಗ್ಯ ವಯಸ್ಕರಿಗೆ ಯೋಗ್ಯ ಪ್ರಸ್ತಾವಗಳು ಒದಗಿ ಬಂದರೂ ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿಯಿರಿ
ಕಟಕ: ದಾಯಾದಿಗಳ ಜತೆ ಭಿನ್ನಮತ, ಆಗಾಗ ಧನಾಗಮನ
ಸಿಂಹ : ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ
ಕನ್ಯಾ: ಗೃಹದ ಸಮಸ್ಯೆ ಬಗೆ ಹರಿದು ಸಮಾಧಾನವಾಗಲಿದೆ
ತುಲಾ: ಆಟೋಟಗಳಲ್ಲಿ ವಿದ್ಯಾರ್ಥಿ ಗಳ ಕೌಶಲ ಪ್ರಕಟವಾಗಲಿದೆ
ವೃಶ್ಚಿಕ : ತೈಲ, ಹಾಲು ವ್ಯಾಪಾರ ಏರುಗತಿ ಕಂಡೀತು, ಬಂಧುಗಳ ಸಮಾಗಮ ಸಂತಸ ತಂದೀತು
ಧನುಸ್ಸು: ಬಂಧುಗಳ ಸಂಬಂಧಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ, ವಿದ್ಯಾರ್ಥಿಗಳಿಗೆ ಸಂತಸ ವಾರ್ತೆ
ಮಕರ : ಗೃಹ ನಿರ್ಮಾಣ ಕಾರ್ಯಭಾಗಗಳಲ್ಲಿ ಅನುಕೂಲ
ಕುಂಭ : ನೆರೆಹೊರೆಯವರ ಸಹಕಾರ, ಪ್ರೀತಿಯಿಂದ ಸಮಾಧಾನ
ಮೀನ: ಅನಾವಶ್ಯಕ ಸಂಚಾರದಿಂದ ಪರದಾಟವಿದೆ

► Follow us on –  Facebook / Twitter  / Google+

Facebook Comments

Sri Raghav

Admin