ಇಂದು ಸಂಜೆ 5ಗಂಟೆಗೆ ಅಲ್ಮಿನಿ ಆಚರಣೆ ಮತ್ತು ಸ್ಕಾಲರ್‍ಶಿಪ್ ಅವಾರ್ಡ್ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

student-scholarship

ಬೆಂಗಳೂರು, ನ.13-ಯುವಿಸಿಇ ಫೌಂಡೇಷನ್ ವತಿಯಿಂದ ಈ ವರ್ಷದ ಅಲ್ಮಿನಿ ಆಚರಣೆ ಮತ್ತು ಸ್ಕಾಲರ್‍ಶಿಪ್ ಅವಾರ್ಡ್ ಕಾರ್ಯಕ್ರಮ ಇಂದು ಸಂಜೆ 5ಗಂಟೆಗೆ ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತದ ಪರಮಾಣು ಶಕ್ತಿ ಆಯೋಗದ ಮಾಜಿ ಚೇರ್ಮನ್ ಡಾ.ಎಂ.ಆರ್.ಶ್ರೀನಿವಾಸ್, ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ಫೌಂಡೇಷನ್‍ನ ವ್ಯವಸ್ಥಾಪಕ ಪಾಲುದಾರ ಬಿ.ವಿ.ಜಗದೀಶ್ ಆಗಮಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಮಾಧವ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin