ಡಿಸೆಂಬರ್ 9 ರಿಂದ ಬೆಂಗಳೂರಿನಿಂದ ಶಬರಿಮಲೈಗೆ ರಾಜಹಂಸ ಬಸ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

Rajahamsa

ಬೆಂಗಳೂರು, ನ.19-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಪ್ರಯಾಣಿಕರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶಬರಿಮಲೈಗೆ ಹೊಸದಾಗಿ ರಾಜಹಂಸ ವಾಹನಗಳನ್ನು ಬಿಡಲಾಗಿದೆ.   ಡಿಸೆಂಬರ್ 9ರಿಂದ ಬೆಂಗಳೂರು-ಪಂಪಾ(ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಸಂಚಾರ ಮಾಡಲಿದೆ. ಪ್ರಯಾಣ ದರ ವಯಸ್ಕರಿಗೆ 825 ರೂ. ನಿಗದಿ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin