ಡಿ.ವಿ.ಸದಾನಂದ ಗೌಡ ಅವರ ಸಹೋದರ ಭಾಸ್ಕರ್‍ಗೌಡ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Sadanadagowda

ಮಂಗಳೂರು, ನ.22- ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹೋದರ ಡಿ.ವಿ.ಭಾಸ್ಕರ್ ಗೌಡ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ತಿಂಗಳು ಜಾಂಡೀಸ್ ಕಾಯಿಲೆಯಿಂದ ವಿವಿಧೆಡೆ ಚಿಕಿತ್ಸೆ ಪಡೆದು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ದಾಖಲಾಗಿದ್ದರು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಿದರೂ ಸಹ ರೋಗ ಗುಣಮುಖವಾಗದೆ ಸಾವನ್ನಪ್ಪಿದ್ದಾರೆ. ವಕೀಲರಾಗಿದ್ದ ಭಾಸ್ಕರ್ ಗೌಡ ಅವರು ಕಳೆದ 10 ವರ್ಷಗಳ ಹಿಂದೆ ವಕೀಲಿ ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin