ಪಂಚಾಂಗ ಮತ್ತು ರಾಶಿಭವಿಷ್ಯ (24-11-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi x1

ನಿತ್ಯ ನೀತಿ :

ಮನುಷ್ಯನು ಹಳೆಯ ಬಟ್ಟೆಗಳನ್ನು ತೆಗೆ ದೊಗೆದು ಬೇರೆ ಹೊಸ ಬಟ್ಟೆಗಳನ್ನು ತೆಗೆದು ಕೊಳ್ಳುವಂತೆ, ಜೀವಾತ್ಮನು ಮುದಿಯಾದ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರವನ್ನು ಪಡೆಯುತ್ತಾನೆ. – ಭಗವದ್ಗೀತಾ

ಪಂಚಾಂಗ : ಗುರುವಾರ 24.11.2016

ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಮ.02.32 / ಚಂದ್ರ ಉದಯ ಮ.02.57
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಕೃಷ್ಣ ಪಕ್ಷ / ತಿಥಿ: ಏಕಾದಶಿ (ದಿನಪೂರ್ತಿ) / ನಕ್ಷತ್ರ: ಉತ್ತರಫಲ್ಗುಣಿ (ಬೆ.9.21) / ಯೋಗ: ಪ್ರೀತಿ (ರಾ.12.58) /
ಕರಣ: ಭವ (ಸಾ.6.31) / ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ / ತೇದಿ: 09

ರಾಶಿ ಭವಿಷ್ಯ :

ಮೇಷ :ಸ್ವಂತ ಕೆಲಸಗಳಲ್ಲಿ ಅಡೆತಡೆಗಳಿರುತ್ತವೆ, ಗಂಡ- ಹೆಂಡಿರಲ್ಲಿ ಹೊಂದಾಣಿಕೆ, ಒಮ್ಮತದ ಅಗತ್ಯವಿರುತ್ತದೆ
ವೃಷಭ : ಹೊಸ ಸಂಬಂಧವೊಂದು ಕಂಕಣಬಲಕ್ಕೆ ಪೂರಕವಾದೀತು
ಮಿಥುನ: ನಿರೀಕ್ಷಿತ ಉದ್ಯೋಗದ ಸಾಧ್ಯತೆ ಇರುತ್ತದೆ, ಧನಾಗಮನ ಚೆನ್ನಾಗಿರುತ್ತದೆ, ಹಣದ ಅಡಚಣೆ ಇರುತ್ತದೆ
ಕಟಕ: ವಿದ್ಯಾರ್ಥಿಗಳ ನಿರೀಕ್ಷೆಗೆ ಫಲ ನೀಡಲಿದೆ, ಷೇರು ವಹಿವಾಟಿನಲ್ಲಿ ಪ್ರಗತಿ ಕಾಣುವಿರಿ
ಸಿಂಹ: ಇದ್ದ ಕೆಲಸ ಕೈ ತಪ್ಪುವ ಭೀತಿ, ಹಳೇ ಬಾಕಿ ಆಗಮನದ ನಿರೀಕ್ಷೆಯಲ್ಲಿ ಇರುತ್ತೀರಿ
ಕನ್ಯಾ: ಖರ್ಚುಗಳು ಹೆಚ್ಚಾಗಿ ನಿರಂತರ ಚಿಂತೆಗೆ ಒಳಗಾಗುವಿರಿ, ವಿವೇಚನೆಯಲ್ಲಿ ನಡೆಯಿರಿ
ತುಲಾ: ವರ್ತಕ ವರ್ಗದವರಿಗೆ ಉತ್ತಮ ಲಾಭ, ಧಾರ್ಮಿಕ ಕಾರ್ಯಗಳಲ್ಲಿ ವಿಘ್ನ, ಪುಣ್ಯಕ್ಷೇತ್ರಗಳಲ್ಲಿ ಆಸಕ್ತಿ
ವೃಶ್ಚಿಕ : ನೌಕರ ವರ್ಗದವರಿಗೆ ಹೆಚ್ಚಿನ ಅಭಿವೃದ್ಧಿ
ಧನುಸ್ಸು: ದೇವತಾ ಪೂಜೆಯಲ್ಲಿ ಆಸಕ್ತಿ ಹೊಂದಿರುವಿರಿ
ಮಕರ: ಕಷ್ಟವಿಲ್ಲದಿದ್ದರೂ ಕಷ್ಟವೆಂಬಂತೆ ಕಂಡುಬಂದೀತು
ಕುಂಭ: ನಿರೀಕ್ಷೆಯಂತೆ ಕಾರ್ಯಸಾಧನೆಯಾಗಲಿದೆ ಮೀನ: ಕಮಿಷನ್ ವೃತ್ತಿಯವರಿಗೆ ಹೆಚ್ಚಿನ ಲಾಭವಾಗದು

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin