ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ ( 28-11-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi-Phala

ನಿತ್ಯ ನೀತಿ :

ನದಿಗಳು ನೀರನ್ನು ತಾವೇ ಕುಡಿಯುವುದಿಲ್ಲ. ಮರಗಳು ತಮ್ಮ ಸಿಹಿಯಾದ ಹಣ್ಣುಗಳನ್ನು ತಾವೇ ತಿನ್ನುವುದಿಲ್ಲ. ಮೋಡ ಎಲ್ಲಿಯೂ ಸಸ್ಯವನ್ನು ತಿನ್ನುವುದಿಲ್ಲ. ಸಜ್ಜನರ ಐಶ್ವರ್ಯ ಮತ್ತೊಬ್ಬರ ಉಪಕಾರಕ್ಕಾಗಿಯೇ.  -ಸುಭಾಷಿತಸುಧಾನಿಧಿ

Rashi x1

ಪಂಚಾಂಗ : ಸೋಮವಾರ ,  28.11.2016

ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ  ಸಂ.05.51
ಚಂದ್ರ ಅಸ್ತ  ಸಂ.05.12 / ಚಂದ್ರ ಉದಯ ನಾ.ಬೆ.06.05
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ  (ಮ.3.21)
ನಕ್ಷತ್ರ: ವಿಶಾಖ (ರಾ.9.04) / ಯೋಗ: ಅತಿಗಂಡ  (ರಾ.4.21) / ಕರಣ: ಶಕುನಿ-ಚತುಷ್ಪಾದ  (ಮ.3.21-ರಾ.4.36)
ಮಳೆ ನಕ್ಷತ್ರ: ಅನೂರಾಧ  / ಮಾಸ: ವೃಶ್ಚಿಕ  ತೇದಿ: 13


ನೋಟ್ ಬ್ಯಾನ್ ಖಂಡಿಸಿ ಕರೆಕೊಟ್ಟಿರುವ ಭಾರತ್ ಬಂದ್ ಗೆ ನಿಮ್ಮ ಬೆಂಬಲವಿದೆಯೇ ..?

View Results

Loading ... Loading ...

ರಾಶಿ ಭವಿಷ್ಯ :

ಮೇಷ : ಬಂಧುತ್ವದ ಸಂಬಂಧದಲ್ಲಿ ಸಂತಸ ತರುತ್ತದೆ
ವೃಷಭ : ಹಿರಿಯರ ಧಾರ್ಮಿಕ ಕಾರ್ಯಗಳಿಗೆ ಸಹಕಾರ
ಮಿಥುನ: ವಾಹನ ಖರೀದಿ ಭಾಗ್ಯವಿರುತ್ತದೆ, ಆಗಾಗ ಧನ ದಾರಿದ್ರ್ಯದ ಅನುಭವವಾಗಲಿದೆ, ಜಾಗ್ರತೆ ಇರಲಿ
ಕಟಕ: ನಿರುದ್ಯೋಗಿಗಳು, ವಿದ್ಯಾರ್ಥಿಗಳಿಗೆ ಪ್ರಯತ್ನಬಲ ಹೆಚ್ಚಾಗಬೇಕು
ಸಿಂಹ: ನೂತನ ಕೆಲಸ- ಕಾರ್ಯಗಳಿಗಾಗಿ ದುಡುಕದಿರಿ
ಕನ್ಯಾ: ಆಗಾಗ ಅಧಿಕ ರೀತಿಯಲ್ಲಿ ಖರ್ಚು-ವೆಚ್ಚಗಳಿದ್ದರೂ ಧನಾಗಮನ ಇದ್ದೇ ಇರುತ್ತದೆ
ತುಲಾ: ದೇವತಾ ಕಾರ್ಯ, ವೈದಿಕ ಕಾರ್ಯಗಳು ಸರಾಗ ವಾಗಿ ನಡೆದು ಹೋಗಲಿವೆ, ಸಂಚಾರದಿಂದ ಸಂತೃಪ್ತಿಯಾದೀತು
ವೃಶ್ಚಿಕ : ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ, ಕಾರ್ಯರಂಗದಲ್ಲಿ ಮುನ್ನಡೆ
ಧನುಸ್ಸು: ಅನಾವಶ್ಯಕವಾಗಿ ಮಾನಸಿಕ ಕಿರಿಕಿರಿ ಅನು ಭವಿಸಲಿದ್ದೀರಿ, ಸಣ್ಣಪುಟ್ಟ ವಿಚಾರಗಳಲ್ಲಿ ಮನಸ್ತಾಪ
ಮಕರ: ನಿರುದ್ಯೋಗಿಗಳಿಗೆ ಅಚ್ಚರಿ ತಂದೀತು
ಕುಂಭ: ಬಂದ ಅವಕಾಶಗಳನ್ನು ತಪ್ಪಿಸಿಕೊಳ್ಳದಿರಿ
ಮೀನ: ಬಂಧು-ಮಿತ್ರರ ಸಮಾಗಮದಿಂದ ಸಂತಸ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin