2 ಸಾವಿರ ಕೇಳಿದರೆ 3 ಸಾವಿರ ಕೊಡುತ್ತೆ ಈ ಎಟಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

SBI-ATM

ಬೆಂಗಳೂರು ನ. 28- ಎಟಿಎಂಗಳಲ್ಲಿ ಸರಿಯಾಗಿ ನಂಬರ್ ಒತ್ತಿದರೂ ಹಣ ಬರುವುದು ಕಷ್ಟ ಅಂತಹುದರಲ್ಲಿ ನಾವು ಡ್ರಾ ಮಾಡಿದಕ್ಕಿತಂ ಹೆಚ್ಚಿನ ಹಣ ಬಂದರೆ ಯಾರಿಗೆ ತಾನೆ ಖುಷಿ ಆಗೋಲ್ಲ ಹೇಳಿ ಓಂದು ರಿತಿಯಲ್ಲಿ ಬಯಸದೆ ಬಂದ ಭಾಗ್ಯ ದಂತಾಗುತ್ತದೆ . ಹೌದು ರೀ ಜೆ ಜೆ ನಗರದ ಎಸ್ ಬಿ ಐ ಎಟಿಎಂವೊಂದರಲ್ಲಿ ನಾವು ಎರಡು ಸಾವಿರ ಹಣ ಬೇಕು ಅಂತಾ ಎಂಟಿಎಂ ಮಿಷನ್ ನಲ್ಲಿ ನಮೂದಿಸಿದರೆ ಅಲ್ಲಿ 2 ಸಾವಿರಕ್ಕೆ ಬದಲಾಗಿ 3 ಸಾವಿರ ಹಣ ಬರುತ್ತಿದೆ . ಇದು ಒಬ್ಬರಿಗೆ ಬಂದಿಲ್ಲ ಬರೋಬ್ಬರಿ 50 ಮಂದಿಗೆ 3 ಸಾವಿರ ಹಣ ಬಂದಿದೆ. ಡ್ರಾ ಆದ ರಸೀತಿಯಲ್ಲೂ 3 ಸಾವಿರ ಎಂದು ನಮೂದಾಗಿ ಅಚ್ಚರಿ ಮೂಡಿಸಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ನೋಡು ನೋಡುತ್ತಿದ್ದಂತೆಯೇ ಆಂಜನೇಯನ ಬಾಲದಂತೆ ಸರತಿ ಸಾಲು ಬೆಳೆದಿದೆ ಬಿಟ್ಟಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin