ಎಂಜಿಆರ್ ನಿಧನರಾದಾಗ ಅವರ ಪಾರ್ಥಿವ ಶರೀರವಿದ್ದ ವಾಹನದಿಂದ ಜಯಲಲಿತಾರನ್ನು ತಳ್ಳಿದ್ದ ವಿಡಿಯೋ

ಈ ಸುದ್ದಿಯನ್ನು ಶೇರ್ ಮಾಡಿ

ವಿಡಿಯೋ ಕುರಿತ ಸಂಕ್ಷಿಪ್ತ ವಿವರ  : ಎಂ.ಜಿ.ರಾಮಚಂದ್ರನ್ ನಿಧನರಾಧಾಗ AIDMK ಇಂದ ವಜಾಗೊಂಡಿದ್ದ ಜಯಲಲಿತಾ ಅವರು, ಎಂಜಿಆರ್  ಅಂತ್ಯಕ್ರಿಯೆ ವೇಳೆ ಪಾರ್ಥಿವ ಶರೀರವಿದ್ದ ವಾಹನವನ್ನು ಏರುವಾಗ ಪಕ್ಷದ ಮುಖಂಡರು ಜಯಲಲಿತಾರನ್ನು ವಾಹನದ ಮೇಲಿಂದ ತಳ್ಳಿ ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ಇದಕ್ಕೆ ಕಾರಣ ಎಂಜಿಆರ್ ಅವರ ಜಾನಕಿ ಅವರಿಗೆ ಮೀಸಲಾಗಿದ್ದ ಸ್ಥಳದಲ್ಲಿ ಹೋಗಿ ಕೂರಲು ಪ್ರಯತ್ನಿಸಿದ್ದರಂತೆ. ಆ ಕ್ಷಣದ ವಿಡಿಯೋ ತುಣುಕು ಇದು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin